`ಹಾಫ್‌ಮೆಂಟಲ್` ಕ್ಲೈಮ್ಯಾಕ್ಸ್
Posted date: 27 Wed, Nov 2013 – 10:23:58 AM

ಸಾಯಿರಾಂ  ಸಿನಿಟಾಕೀಸ್ ಲಾಂಛನದಲ್ಲಿ ಜಿ ಶಿವಕುಮಾರ್ ನಿರ್ಮಾಣದ ಹಾಫ್ ಮೆಂಟಲ್ ಚಿತ್ರಕ್ಕೆ ಕ್ಲೈಮ್ಯಾಕ್ಸ್ ದೃಶ್ಯಗಳ ಮಾತಿನ ಭಾಗ ಹೊಡೆದಾಟಗಳ ಚಿತ್ರೀಕರಣ ನಡೆಯಿತು.  ಈ ಚಿತ್ರದ ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ, ನಿರ್ದೇಶನ  ಲಕ್ಷ್ಮೀ ದಿನೇಶ್, ಛಾಯಾಗ್ರಹಣ - ಪಿ.ಎಲ್.ರವಿ,  ಸಂಗೀತ - ಬಿ.ಜೆ ಭರತ್, ಸಂಕಲನ - ಸಚಿನ್, ಸಾಹಸ - ಮಾಸ್ ಮಾದ, ನೃತ್ಯ- ಹೈಟ್ ಮಂಜ, ಮುರುಳಿ, ಸಹನಿರ್ದೇಶನ - ಕುಮಾರ್ ತಾವರೆಕೆರೆ, ಕಲೆ-ಪ್ರಭು, ನಿರ್ವಹಣೆ-ಸೋಮಶೇಖರ್ - ಸುಧೀಂದ್ರ ಹೊಸಹಳ್ಳಿ, ತಾರಾಗಣದಲ್ಲಿ ಸಂದೀಪ್, ಸೋನು, ಮೈಕೋ ನಾಗರಾಜ್, ಲಕ್ಷ್ಮೀದೇವಮ್ಮ, ತಬಲ ನಾಣಿ, ಶ್ರೀನಿವಾಸ್ ಗೌಡ, ಮೋಹನ್ ಜುನೇಜಾ, ಉಂಡಾಡಿ ಗುಂಡ ಹರಿ, ಮುಂತಾದವರಿದ್ದಾರೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed